ಅಕ್ಟೋಬರ್ ೨೮ - ಅಕ್ಟೋಬರ್ ತಿಂಗಳ ಇಪ್ಪತ್ತ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೦೧ನೇ (ಅಧಿಕ ವರ್ಷದಲ್ಲಿ ೩೦೨ನೇ) ದಿನ. ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ೧೯೧೮ - ಚೆಕಸ್ಲೊವಾಕಿಯ ಮೊದಲನೇ ಮಹಾಯುದ್ಧದಲ್ಲಿ ಆಸ್ಟ್ರಿಯ-ಹಂಗರಿಯಿಂದ ಸ್ವಾತಂತ್ರ್ಯ ಪಡೆಯಿತು. == ಜನನ == ೧೯೫೬ - ಮೊಹಮ್ಮದ್ ಅಹ್ಮದಿನೆಜಾದ್, ಇರಾನ್ನ ರಾಷ್ಟ್ರಪತಿ. == ನಿಧನ == ೧೬೨೭ - ಜಹಂಗೀರ್, ಭಾರತದ ಮುಘಲ್ ಚಕ್ರವರ್ತಿ. ೧೭೦೪ - ಜಾನ್ ಲಾಕ್, ಇಂಗ್ಲೆಂಡ್ನ ತತ್ವಶಾಸ್ತ್ರಜ್ಞ. ೧೯೦೦ - ಮ್ಯಾಕ್ಸ್ ಮುಲ್ಲರ್, ಜರ್ಮನಿಯ ಏಷ್ಯಾ ವಿಷಯಗಳ ತಜ್ಞ. == ರಜೆಗಳು/ಆಚರಣೆಗಳು == ಚೆಕ್ ರಿಪಬ್ಲಿಕ್ ಮತ್ತು ಸ್ಲೊವಾಕಿಯ - ಸ್ವಾತಂತ್ರ್ಯದ ನೆನಪಿನ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ